ಬಂಟ್ವಾಳ: ತುಂಬೆ ಸಮೀಪ ನದಿ ಕಿನಾರೆ ಸ್ಥಳದಲ್ಲಿ ಅಕ್ರಮ ಮರಳುಗಾರಿಕೆ ನಡೆಸಲು ಉದ್ದೇಶಿಸಲು ತುಂಬೆ ಪರನೀರು ಎಂಬಲ್ಲಿ ಹೊಳೆ ಪೊರಂಬೋಕು ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಲಾದ 22 ಕಾರ್ಮಿಕರ ಶೆಡ್ಡನ್ನು ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ ಕಾರ್ಯಾಚರಣೆ ನಡೆಸಿ ಇಂದು ತೆರವು ಗೊಳಿಸಲಾಯಿತು.

fddb7195-dc7f-4e8f-abbb-e7a8b1a1d0a1

d0d571c3-3a75-47cb-bf1c-c435afa66502

ಬಂಟ್ವಾಳ ತಾಲೂಕು ಕಾರ್ಯ ನಿರ್ವಹಕ ದಂಡಾಧಿಕಾರಿ ತಹಶೀಲ್ದಾರ್ ರಶ್ಮಿ ಎಸ್ ಆರ್ ನೇತೃತ್ವದಲ್ಲಿ ಕಂದಾಯ ಇಲಾಖಾ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು,  ಶೆಡ್ಡ್ ತೆರವುಗೊಳಿಸಿದ್ದಾರೆ.  ಅಕ್ರಮ ಮರಳುಗಾರಿಕೆಯ ಬಗ್ಗೆ ಸ್ಥಳೀಯ ನಾಗರಿಕರು ಖಚಿತ ಮಾಹಿತಿಯನ್ವಯ ದಾಳಿ ನಡೆಸಲಾಗಿದೆ. ಕಾರ್ಯಾಚರಣೆಯಲ್ಲಿ ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ. ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತ್ ಹಾಜರಿದ್ದು  ಸಿಬ್ಬಂದಿ ಸದಾಶಿವ ಕೈಕಂಬ.  ಪುರುಷೋತ್ತಮ ಸಹಕರಿಸಿದರು.

b1cdafb1-bf60-449d-871f-5596ea2aefd7

16f1ad94-b611-4f1a-a414-04bfa948bc03

By suddi9

Leave a Reply

Your email address will not be published. Required fields are marked *