ಚೊಕ್ಕಬೆಟ್ಟುವಿನಲ್ಲಿ  ಬಾಡಿಗೆ ಮನೆಯಲ್ಲಿ ವಾಸವಿದ್ದ ಸಂತೋಷ್ ಆಚಾರ್ಯ ಅವರ ಮನೆಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಲಕ್ಷಾಂತರ ರೂ.ಹಾನಿ ಸಂಭವಿಸಿದೆ.
IMG-20191126-WA0047
ಶಾಸಕ ಡಾ.ಭರತ್ ಶೆಟ್ಟಿ ಭೇಟಿ ನೀಡಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಒದಗಿಸುವ ಭರವಸೆ ನೀಡಿದರು.ಕಂದಾಯ ಅಧಿಕಾರಿಯನ್ನು ಕಳಿಸಿ ನಷ್ಟದ ಅಂದಾಜು ವರದಿ ತಯಾರಿಸಲು ಸೂಚಿಸಿದರು.
IMG-20191126-WA0038 IMG-20191126-WA0040 IMG-20191126-WA0042 IMG-20191126-WA0044 IMG-20191126-WA0046 IMG-20191126-WA0048

By Suddi9

Leave a Reply

Your email address will not be published. Required fields are marked *