ಮಂಗಳೂರು: ಕೊಂಡಾಟದ ಬಾಲೆ-2019 ಯುವವಾಹಿನಿ ಕೊಲ್ಯ ಘಟಕ ಮಕ್ಕಳ ದಿನಾಚರಣೆಯ ಅಂಗವಾಗಿ ಬ್ರಹ್ಮ ಶ್ರೀ ನಾರಾಯಣ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೀರ್ಥ ಪೂಜಾರಿ ಪೊಳಲಿ ಇವರನ್ನು ಯುವವಾಹಿನಿ ಘಟಕದ ಸಂದರ್ಭದಲ್ಲಿ ಗುರುವಾರ ಸನ್ಮಾನಿಸಲಾಯಿತು.

42f1358b-02e5-4aab-b6cf-c7cc1b1b0fe7

f4f3f915-8286-455d-9b99-df391a7aa0d4 ಈಸಂದರ್ಭದಲ್ಲಿ ಕುಂಪಲ ಕೇಸರಿ ಮಾತ್ರ್ ಮಂಡಳಿ ಗೌರವಧ್ಯಕ್ಷೆ ಜಯಲಕ್ಷ್ಮೀ ಮೋನಪ್ಪ ಪೂಜಾರಿ,ಯುವವಾಹಿನಿ ಮಂಗಳೂರು ಕೇಂದ್ರ ಸಮಿತಿ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು , ಗೋಕರ್ಣನಾಥ ಕೊ.ಆಪರೇಟಿವ್ ಬ್ಯಾಂಕ್ ನಿವೃತ ಪ್ರಬಂಧಕ ಕೃಷ್ಣಪ್ಪ ಪೂಜಾರಿ ,ಮಂಗಳೂರು ಘಟಕ ಯುವವಾಹಿನಿ ಅಧ್ಯಕ್ಷ ಲಕ್ಷ್ಮೀ ನಾರಾಯಣ, ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರ ಗುರಿಕಾರ ಅಶೋಕ್ ಕುಮಾರ್ , ಕೊಲ್ಯ ಸೋಮೇಶ್ವರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವೇಣು ಗೋಪಾಲ್ ಕೊಲ್ಯ, ಕೊಲ್ಯ ಸೋಮೇಶ್ವರ ನಾರಾಯಣ ಗುರು ಮಹಿಳಾ ಮಂಡಳಿ ಅಧ್ಯಕ್ಷೆ ಚಂದ್ರಾವತಿ ಕೊಲ್ಯ , ಯುವ ವಾಹಿನಿ ಅಧ್ಯಕ್ಷ ಕೊಲ್ಯ ಘಟಕ ಆನಂದ ಮಲಯಾಳ ಕೋಡಿ  ಮತ್ತಿತರರು ಇದ್ದರು

By Suddi9

Leave a Reply

Your email address will not be published. Required fields are marked *