ತೊಟಗಾರಿಕ ಇಲಾಖೆ ಹಾಗೂ ಇರಾ ಗ್ರಾಮ ಪಂಚಾಯತ್ ವತಿಯಿಂದ ರೈತರಿಗೆ ಎರಡು ದಿನಗಳ ಜೇನು ಸಾಕಣಿಕೆ ಯೊಜನೆಯ ಜೇನು ಕ್ರಷಿ ತರಬೇತಿ ಕಾರ್ಯಕ್ರಮ ಇರಾ ಮಲಯಾಳಿ ಬಿಲ್ಲವ ಸಭಾ ಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ *ಅಬ್ದುಲ್ ರಝಾಕ್ ಕುಕ್ಕಾಜೆ* ಅಧ್ಯಕ್ಷತೆಯಲ್ಲಿ ಉಧ್ಘಾಟನೆಗೊಂಡಿತು.
IMG-20191113-WA0023
ಬಂಟ್ವಾಳ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ *ಚಂದ್ರಹಾಸ್ ಕರ್ಕೆರ* ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕುರ್ನಾಡು ಜಿಲ್ಲಾ ಪಂಚಾಯತ್ ಸದಸ್ಯರಾದ *ಮಮತ ಡಿ ಎಸ್ ಗಟ್ಚಿ* ಪಾಲ್ಗೊಂಡು ಶುಭ ಹಾರೈಸಿದರು. ತೋಟಗಾರಿಕ ಇಲಾಖೆಯ ಅಧಿಕಾರಿ *ದಿನೇಶ್* ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎರಡು ದಿನಗಳಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಸದುಪಯೊಗವನ್ನು ತಾಲ್ಲೂಕಿನ ಎಲ್ಲಾ ಗ್ರಾಮಗಳ ರೈತರು ಸದುಪಯೊಗಪಡಿಸಿಕೊಳ್ಳುವಂತೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ *ಅಬ್ದುಲ್ ರಝಾಕ್ ಕುಕ್ಕಾಜೆ* ವಿನಂತಿಸಿದ್ದಾರೆ

 

By Suddi9

Leave a Reply

Your email address will not be published. Required fields are marked *