ಶೋಕ  : ಮಾತೆಯ ಇಗರ್ಜಿಯ ವಾರ್ಷಿಕ ಹಬ್ಬದ ಪ್ರಯುಕ್ತ ವಿಶೇಷ ಬಲಿ ಪೂಜೆ ಮತ್ತು ಜಾಥಾವು ವಿಟ್ಲದ ಪ್ರಮುಖ ಬೀದಿಗಳಲ್ಲಿ ನಡೆಯಿತು. ವಿಟ್ಲ ಚರ್ಚ್‍ನ ಧರ್ಮಗುರು ಫಾ ಎರಿಕ್ ಕ್ರಾಸ್ತಾ, ಡೀಕನ್ ಅನೂಪ್ ಫೆರ್ನಾಂಡಿಸ್ , ಫಾ| ಮೆಕ್ಸಿಂ ರೋಝಾರಿಯೋ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಲೂವಿಸ್ ಮಸ್ಕರೇನಸ್, ಕಾರ್ಯದರ್ಶಿ ವಲೇರಿಯನ್ ಮಾಡ್ತಾ ವಿಟ್ಲ ಚರ್ಚ್ ಅದೀನದ ಕ್ರೈಸ್ತಬಾಂಧವರು ಭಾಗವಹಿಸಿದ್ದರು.

SHV_6972

SHV_6965

By suddi9

Leave a Reply

Your email address will not be published. Required fields are marked *