ಬಂಟ್ವಾಳ : ವಟಪುರ ಕ್ಷೇತ್ರವೆಂದೇ ಪ್ರಸಿದ್ಧ ಪಡೆದಿರುವ ಬಂಟ್ವಾಳ ಪೇಟೆಯ ಮಧ್ಯದಲ್ಲಿ ಇರುವ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಇಂದು ಆದಿತ್ಯವಾರ ಮುಂಜಾನೆ ಸಮಯದಲ್ಲಿ ವಿಶ್ವರೂಪ ದರ್ಶನ ನಡೆಯಿತು.

2f17fa2e-63ab-4d0c-8734-02408eeb4282

55934420-c83b-4aac-a5d3-e55a133fd155

06a2ced4-eb94-4a28-be1b-634e6615bc78

91f05e41-dbb2-4854-98cd-3badeace8af8

99f9b6a0-9da7-4460-81cc-fa6cf32184e6

770b0fe8-30f9-45eb-a488-c110623fd9a4

2946a5fc-f353-4707-a8d7-744f8de87c11

22850e6f-3c7c-4c84-b338-15a34c81e6d5

55934420-c83b-4aac-a5d3-e55a133fd155

DSC_2960
ದೇವಳದ ಸುತ್ತ ಬೆಳಗಿಸಿದ ಹಣತೆ ಭಕ್ತರ ಮನ ಸೆಳೆಯಿತು. ತಿರುಮಲ ವೆಂಕಟರಮಣ ಸ್ವಾಮಿಯ ದರ್ಶನ ಪಡೆದ ಭಕ್ತರು ಶ್ರೀ ದೇವರ ಆಶೀರ್ವಾದ ಪಡೆದರು.  ಈ ದೇವರ ಕಾರ್ಯಕ್ರಮದಲ್ಲಿ ದೇವಳದ ಆಡಳಿತ ಮೊಕ್ತೇಸರರು.
ದೇವಳದ ಸಿಬ್ಬಂದಿಗಳು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *