ಉಡುಪಿ : ಕನ್ನಡ ಭಾಷೆ ಜಗತ್ತಿನ ಅತ್ಯoತ ಮುಖ್ಯವಾದ ಭಾಷೆಯಲ್ಲಿ ಒಂದಾಗಿದೆ ಇದು ಉಳಿಯಬೇಕಾದರೆ ಅದರ ಬಳಕೆ ಹೆಚ್ಚಾಗಬೇಕು ಎಂದು ವ್ಯಕ್ತಿತ್ವ ವಿಕಸನ ತರಬೇತುದಾರ ರಾಘವೇಂದ್ರ ಪ್ರಭು, ಕವಾ೯ಲು ಹೇಳಿದರು.

ಅವರು ಕನ್ನಡ ರಾಜ್ಯೋತ್ಸವ ದ ಅಂಗವಾಗಿ ವಡ್ದಸೆ೯ ಸಕಾ೯ರಿ ಪ್ರೌಢಶಾಲೆಯಲ್ಲಿ ನ.1 ರಂದು ನಡೆದ ಕಾಯ೯ಕ್ರಮದಲ್ಲಿ ಮಾತನಾಡಿದರು.
IMG-20191101-WA0035
ಇಂಗ್ಲಿಷ್ ಭರಾಟೆಯಲ್ಲಿ ಕನ್ನಡ ಹಿಂದುಳಿದಿದೆ ಕನ್ನಡ ಶಾಲೆಗಳು ಮುಚ್ಚುತ್ತಿದೆ ಈ ಬಗ್ಗೆ ಜನರು ಎಚ್ಚೆತ್ತು ಕನ್ನಡ ನಾಡು ನುಡಿಗೆ ಒಂದಾಗಬೇಕು ಎಂದರು. ಅಧ್ಯಕ್ಷತೆಯನ್ನು ಶಾಲಾ ಮು.ಶಿಕ್ಷಕ ಸೀತಾರಾಮ ಶೆಟ್ಟಿ ಕೆ.ವಹಿಸಿ ಶುಭ ಹಾರೈಸಿದರು.ಸಾಲಿಗ್ರಾಮ ಸಿಟಿ ಜೇಸಿ ಅಧ್ಯಕ್ಷ ಸಚ್ಚಿದಾನoದ ಅಡಿಗ, ಶಿಕ್ಷಕಿ ಗೀತಾ, ಅನುಷಾ ಮುಂತಾದವರಿದ್ದರು. ಈ ಸಂದಭ೯ದಲ್ಲಿ ವಿವಿಧ ಸ್ಪಧಾ೯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾಯ೯ಕ್ರಮ ನಡೆಯಿತು.
Attachments area

 

By suddi9

Leave a Reply

Your email address will not be published. Required fields are marked *