ಕೈಕಂಬ:ಮಂಗಳೂರು ತಾಲೂಕಿನ ಪೆರ್ಮಂಕಿ ಗ್ರಾಮದ ಮಲ್ಲೂರು ಗೋಪಾಲ ಮೂಲ್ಯ (76 )ಅ. 2ರಂದು ಬುಧವಾರ ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗ್ರಹದಲ್ಲಿ ನಿಧನಹೊಂದಿದರು. ಮೃತರು ಪತ್ನಿ ಮತ್ತು 4 ಹೆಣ್ಣು ಒರ್ವ ಪುತ್ರನನ್ನು ಅಗಲಿದ್ದಾರೆ.
SUDDI9 MEDIA NETWORK