ಮಂಜೇಶ್ವರ: ಮಂಜೇಶ್ವರ ಉಪಚುನಾವಣೆಯ ಎನ್ ಡಿ ಎ ಅಭ್ಯರ್ಥಿ ರವೇಶ ತಂತ್ರಿ ಕುಂಟಾರು ಅವರು ನಾನಾ ಕಡೆಗಳ ಬೂತ್ ಮಟ್ಟದಲ್ಲಿ ಕಾರ್ಯಕರ್ತರೊಂದಿಗೆ ಸಮಲೋಚನ ಸಭೆ ನಡೆಯಲಿದೆ.ಗುರುವಾರ ಬೆಳಗ್ಗೆ 8.30 ಕ್ಕೆ ಜೋಡುಕಲ್ಲಿನಲ್ಲಿ ಉದ್ಘಾಟನೆಗೊಳ್ಳಲಿದೆ. ಸಂಜೆ 7.30ಕ್ಕೆ ಕುಂಬನೂರುನಲ್ಲಿ ಕಾರ್ಮರ್ ಮೀಟಿಂಗ್ ಸಬೆಯು ಸಮಾರೋಪಗೊಳ್ಳಲಿದೆ ಎಂದು ಮಂಜೇಶ್ವರ ಭಾರತೀಯ ಜನಾತಾ ಪಾರ್ಟಿಯ ಪ್ರಕಟನೆ ತಿಳಿಸಿದೆ .
