ಉಡುಪಿ: ಮಣಿಪಾಲದ ಯಶಸ್ವೀ ಯುವ ಹೋಟೆಲ್ ಉದ್ಯಮಿ ಶ್ರೀ ದೀಪಕ್ ಕಿಣಿಯವರಿಗೆ ಜೇಸಿಐ ಪರ್ಕಳ ಘಟಕದ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಉದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
SUDDI9 MEDIA NETWORK