ಉಡುಪಿ : ಉಡುಪಿ ಜಿಲ್ಲಾಸ್ಪತ್ರೆಯನ್ನು ಮೇಲ್ದಜೆ೯ಗೆ ಏರಿಸುವುದು ಅಲ್ಲದೆ ಸಿಬ್ಬoದಿ ಕೊರತೆಯನ್ನು ನೀಗಿಸುವ ಕುರಿತು ಖ್ಯಾತ ಮನೋವೈದ್ಯರಾದ ಡಾ ಪಿ.ವಿ ಭoಡಾರಿ ನೇತೃತ್ವದಲ್ಲಿ ಕರಾವಳಿ ಯೂತ್ ಕ್ಲಬ್ ಸೇರಿದಂತೆ ವಿವಿಧ ಸಂಘ ಸಂಸ್ಥೆ ವತಿಯಿಂದ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ರವರನ್ನು ಭೇಟಿ ಮಾಡಿ ಮನವಿ ನೀಡಲಾಯಿತು.ಈ ಸಂದಭ೯ದಲ್ಲಿ ಶಾಸಕ ರಘುಪತಿ ಭಟ್, ಜಿ.ಪಂ ಅಧ್ಯಕ್ಷ ದಿನಕರ ಬಾಬು, ರಮೇಶ್ ಕಲ್ಲೋಟೆ, ಸಂದೇಶ್, ಆದಶ್೯ ಶೆಟ್ಟಿ, ರಾಘವೇಂದ್ರ ಕವಾ೯ಲು ಮುಂತಾದವರಿದ್ದರು.|

