ಬಂಟ್ವಾಳ : ಬಿ.ಸಿ ರೋಡ್ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯಲ್ಲಿ ಶರನ್ನವರಾತ್ರೀ ಮಹೋತ್ಸವ , ಮಹಾ ಚಂಡಿಕಾಯಾಗ ಪ್ರಯುಕ್ತ ಸೆ. 29 ರಿಂದ ಅ.8 ರ ವರೆಗೆ ಪ್ರತಿದಿನ ಸೇವಾ ಪೂಜೆ, ರಂಗಪೂಜೆ, ಅಲಂಕಾರಪೂಜೆ,ಭಜನೆ,ಅನ್ನಸಂತರ್ಪಣೆ, ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ ಎಂದು ಎಂದು ಸೇವಾ ಸಮಿತಿ ಅಧ್ಯಕ್ಷ ರಾಜೇಶ್ ಎಲ್.ನಾಯಕ್ ತಿಳಿಸಿದ್ದಾರೆ.

