ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಂಟ್ವಾಳ ಘಟಕದ ವತಿಯಿಂದ ಪಾಣೆಮಂಗಳೂರು ಆಸುಪಾಸಿನ ನೆರೆ ಸಂತ್ರಸ್ತ ಕುಟುಂಬಗಳಿಗೆ ಕಿಟ್ ವಿತರಣಾ ಕಾರ್ಯಕ್ರಮ ಬೋಗೋಡಿ ಶಾಲೆಯಲ್ಲಿ ನಡೆಯಿತು. ಬೋಗೋಡಿ,ಗುಡ್ಡೆಯಂಗಡಿ,ಮೆಲ್ಕಾರ್,
ಯೋಜನೆಯ ಒಕ್ಕೂಟದ ಅಧ್ಯಕ್ಷೆ ವಸಂತಿ ಮೆಲ್ಕಾರ್,ಪಿರಸಭಾ ಸದಸ್ಯ ಸಿದ್ದೀಕ್ ಅವರ ಮುತುವರ್ಜಿಯಿಂದ ಸಂತ್ರಸ್ಥರಿಗೆ ಶ್ರೀ.ಕ್ಷೇ.ಧ.ಗ್ರಾ.ಯೋ.ಯಿಂದ ಸವಲತ್ತು ಮಂಜೂರುಗೊಂಡಿದೆ. ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ,ಬಂಟ್ವಾಳ ತಾ.ಘಟಕದ ಯೋಜನಾಧಿಕಾರಿ ಜಯಾನಂದ ಪಿ.,ಮೇಲ್ವಿಚಾರಕು ಅಮಿತಾ,ಜಿವಿಕೆ ಸಮನ್ವಯಾಧಿಕಾರಿ ಸ್ವಪ್ನಾ,ಕೃಷಿ ಅಧಿಕಾರಿ ಜನಾರ್ಧನ,ಪುರಸಭಾ ಸದಸ್ಯೆ ಜಸಿಂತಾ ಡಿಸೋಜ,ಪಾಣೆಮಂಗಳೂರು ಒಕ್ಕೂಟದ ಅಧ್ಯಕ್ಷ ಚಂದ್ರಹಾಸ,ಪಾಣೆಮಂಗಳೂರು ವಲಯ ಸೇವಾಪ್ರತಿನಿಧಿಗಳಾದ ಸುಲೋಚನಾ, ಬೇಬಿ ಮೊದಲಾದವರಿದ್ದರು.ಸ್ಥಳೀಯರಾದ ಹನೀಫ್ ಮೆಲ್ಕಾರ್,ಝಹೀರ್ ಬಂಗ್ಲೆಗುಡ್ಡೆ,ಮಜೀದ್ ಮೇಸ್ತ್ರಿ,ರವೂಫ್ ಮೆಲ್ಕಾರ್ ಅವರು ಸಂತ್ರಸ್ಥರನ್ನು ಗುರುತಿಸುವಲ್ಲಿ ಸಹಕರಿಸಿದರು.
