ಉಡುಪಿ : ಆಸರೆ ಹೆಲ್ಪಿoಗ್ ಹ್ಯಾoಡ್ಸ್ ವತಿಯಿ೦ದ ಶ್ರೀ ವಿಜಯ ಬಾಲನಿಕೇತನ ಮಟಪಾಡಿ ಯಲ್ಲಿ ಕಾಯುವ ಕೈಗಳಿಗೆ ನಮನ ವಿಶೇಷ ಕಾಯ೯ಕ್ರಮ ಆ.11 ರಂದು ನಡೆಯಿತು.ಈ ಸಂದಭ೯ದಲ್ಲಿ ಸೇನೆಯ ಬಗ್ಗೆ ಮಾಹಿತಿ ನೀಡಲಾಯಿತು.ಕಾಯ೯ಕ್ರಮದಲ್ಲಿ ಮಾಜಿ ಸೈನಿಕರಾದ ಗಿಲ್ಬಟ್ಸ೯ ಬ್ರಾಗಂಜಾ, ಯಶವoತ್ ‘ ಸಾಧು ಕುoದರ್, ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಕವಾ೯ಲು, ವಿಶ್ವನಾಥ ಶೆಟ್ಟಿ ಡಾ|| ಕೀತೀ೯ ಪಾಲನ್ ಮುಂತಾದವರಿದ್ದರು.
