-ಬಂಟ್ವಾಳ: ಗ್ರಾಮೀಣಭಾಗದಲ್ಲಿ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿದೆ ಎಂದು ಮಂಗಳೂರು ಶಾಸಕ,ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.   ಮಲಯಾಳಿ ಬಿಲ್ಲವ ಸಭಾಭವನದಲ್ಲಿ ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು,ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಬೇಡಿಕೆಗನುಗುಣವಾಗಿ ಹಂತ,ಹಂತದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

WhatsApp Image 2019-08-08 at 15.12.11ಇರಾ ಗ್ರಾಪಂ ಅಧ್ಯಕ್ಷ ಅಬ್ದುಲ್ ರಜಾಕ್ ಕುಕ್ಕಾಜೆ ಅಧ್ಯಕ್ಷತೆ ವಹಿಸಿದ್ದರು.ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ,ಜಿಪಂಸದಸ್ಯೆ ಮಮತಾ ಡಿ.ಎಸ್.ಗಟ್ಟಿ,ಗ್ರಾಪಂ ಸದಸ್ಯರಾದೆಂ.ಬಿ.ಉಮ್ಮರ್,ಗೋಪಾಲ ಅಶ್ವಥದಡಿ,ಮೊಯಿದ್ದೀನ್ ಕುಂಞ,ರಮೇಶ್ ಪೂಜಾರಿ,ತುಳಸಿ,ಪಾರ್ವತಿ,ಸವಿತಾ,ಪಿಡಿಒ ನಳಿನಿ ಎ.ಕೆ ಮೊದಲಾದವರಿದ್ದರು.

WhatsApp Image 2019-08-08 at 15.13.16

By Suddi9

Leave a Reply

Your email address will not be published. Required fields are marked *