ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಶ್ರೀರಾಮ ಪ್ರೌಢಶಾಲೆಕಲ್ಲಡ್ಕ ಮತ್ತುಗ್ರಾಮ ವಿಕಾಸ ಸಮಿತಿ ಗೋಳ್ತಮಜಲು ಇದರ ವತಿಯಿಂದ ಗೋಳ್ತಮಜಲು ಮತ್ತು ವೀರಕಂಭಗ್ರಾಮದ50 ಮನೆಗಳಲ್ಲಿ 65 ಗಿಡಗಳನ್ನು ವಿದ್ಯಾರ್ಥಿಗಳು ನೆಟ್ಟಿರುತ್ತಾರೆ.
ಈ ಸಂದರ್ಭದಲ್ಲಿ ಗೋಳ್ತಮಜಲು ಮಂಡಲ ಗ್ರಾಮವಿಕಾಸ ಪ್ರಮುಖರು ಶ್ರೀರಾಮ ಪ್ರೌಢಶಾಲಾದೈಹಿಕ ಶಿಕ್ಷಕರಾದ ಪುರುಷೋತ್ತಮ ಹಾಗೂ ಕಲಾ ಶಿಕ್ಷಕರಾದ ಜಿನ್ನಪ್ಪ ಮತ್ತು ಸಂಯೋಜಕರು ಶ್ರೀರಾಮ ಪ್ರೌಢಶಾಲಾ ಸಹ ಶಿಕ್ಷಕರಾದ ಗೋಪಾಲ್‍ಇವರು ಉಪಸ್ಥಿತರಿದ್ದರು.

