ನವದೆಹಲಿ:ಮಾಜಿ ವಿಧೇಶಾಂಗ ಸಚಿವೆ ಸುಷ್ಮಾಸ್ವರಾಜ್ ಅವರು ಮಂಗಳವಾರ ರಾತ್ರಿ  ಹ್ರದಯಘಾತದಿಂದ ನಿಧನರಾದರು.ಅವರಿಗೆ (67ವರ್ಷ) ಇತ್ತಿಚೇಗೆ ಅನಾರೋಗ್ಯ ಅವರನ್ನು ಕಾಡುತ್ತಿದ್ದು   ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಚಿಕಿತ್ಸೆ ಪಲಕಾರಿಯಾಗದೆ  ಆಸ್ಪತ್ರೆಯಲ್ಲಿಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ab3fcd46-98da-4a6b-b3d5-874b044dc043

By suddi9

Leave a Reply

Your email address will not be published. Required fields are marked *