ಬಂಟ್ವಾಳ:ತಾಲ್ಲೂಕಿನ ಪಾಣೆಮಂಗಳೂರು ಬೈಪಾಸ್ ನಿವಾಸಿ, ಹೋಟೇಲ್ ಉದ್ಯಮಿ ಗಂಗಾಧರ ಕುಲಾಲ್ (65) ಇವರು ಅಸೌಖ್ಯದಿಂದ ಸೋಮವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ.
23btl-gangadhar kulal

By suddi9

Leave a Reply

Your email address will not be published. Required fields are marked *