ಉಡುಪಿ : ಜೇಸಿಐ ಉಡುಪಿ ಸಿಟಿ ಯುವ ಜೇಸಿ ವಿಭಾಗ ವಲಯದ ಅತ್ಯುತ್ತಮ ಯುವ ಜೇಸಿ ಪ್ರಶಸ್ತಿ ಪಡೆಯಿತು.ಉಪ್ಪುoದದಲ್ಲಿ ಜುಲೈ – 28 ರಂದು ನಡೆದ ಯುವ ಜೇಸಿ ಸಮ್ಮೆಳನ ದಲ್ಲಿ ವಲಯಾಧ್ಯಕ್ಷ ಅಶೋಕ್ ಚುತಾಂರ್ ಪ್ರಶಸ್ತಿ ನೀಡಿದರು.ಈ ಸಂದಭ೯ದಲ್ಲಿ ಯುವ ಜೇಸಿ ನಿದೇ೯ಶಕ ಸವ೯ಜ್ಞ ತಂತ್ರಿ ವಲಯಾಡಳಿತ ಸದಸ್ಯರು.ಕಿರಣ್ ಭಟ್, ಜಗದೀಶ ಶೆಟ್ಟಿ, ಉದಯ್ , ರಫೀಕ್ ಖಾನ್, ಮು೦ತಾದವರಿದ್ದರು.IMG-20190729-WA0011

By suddi9

Leave a Reply

Your email address will not be published. Required fields are marked *