ಕಾಂತಾವರ : ಕಾಂತಾವರ ಕೆಪ್ಲಾಜೆ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಕಾಲಾವಧಿ ಆಟಿ ಮಾರಿಪೂಜೆಯು ನಡೆಯಿತು.ಶ್ರೀದೇವರ ಕಟ್ಟೆಯಲ್ಲಿ ಬಿಂಬಸಹಿತ ಕಲಶ ಪ್ರತಿಷ್ಠಾಪನೆ ಪೂಜೆಯು ‌ಮಂಗಳವಾರ ಸಂಜೆ 7ರಿಂದ ಪ್ರಾರಂಭಗೊಂಡು, ಬುಧವಾರ ದೇವಿದರ್ಶನ, ದೇವರ ಬಿಂಬ ನಿರ್ಗಮನದೊಂದಿಗೆ ಉತ್ಸವವು ಸಂಪನ್ನಗೊಂಡಿತು.ಗ್ರಾಮಸ್ಥರು ಹಾಗೂ ಭಕ್ತಾಭಿಮಾನಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.b6bb1e5c-7e28-446e-8285-fcfdfc71c6c6

d9c0baf6-8e1a-4198-9387-aeaada1b56c4

By suddi9

Leave a Reply

Your email address will not be published. Required fields are marked *