ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಕ್ಷೇತ್ರದಿಂದ ಹೊರಟ ಭಾರತ ಶಿಕ್ಷಣ ಯಾತ್ರೆಯು  ಉತ್ತರ ಕನ್ನಡ ಜಿಲ್ಲೆಯ ಕುಮಟಕ್ಕೆ ತಲಪಿದ ವೇಳೆ  ಅದ್ದೂರಿ ಸ್ವಾಗತ ನೀಡಲಾಯಿತು. ಈ ಸಂದರ್ಭ ಕುಮಟದ ಶಿಕ್ಷಣಾಭಿಮಾನಿಗಳಾದ ಕುಮಾರ್ ಮಾರ್ಕಾಂಡೇಯಾ, ಹೇಮಂತ್ ಕುಮಾರ್ ಗಾಂವಂಕರ್, ಜಗದೀಶ್ ಭಟ್, ಸಂತೋಷ್ ಹೆಗಡೆ, ಜಯಾ ಶೇಟ್, ಅಶೋಕ್ ಪ್ರಭು, ವಿಶ್ವನಾಥ ನಾಯಕ ಮತ್ತಿತರರು ಇದ್ದರು. d5bed0ec-ccb1-4d91-a6a8-98d9ed8c4ce8

ಬಳಿಕ ರಥಯಾತ್ರೆಯ ತಂಡ ಕುಮಟ ನಿರೀಕ್ಷಾಣ ಮಂದಿರದಲ್ಲಿ ತಂಗಿ ಸೋಮವಾರ ಮುಂಜಾನೆ ಧ್ವಜಾರೋಹಣ ನೆರವೇರಿಸಿದ ಬಳಿಕ  ಪ್ರಕಾಶ್ ಅವರ ತಂಡವು ರಥಯಾತ್ರೆಯೊಂದಿಗೆ ಗೋವಾದತ್ತ ಪ್ರಯಾಣ ಬೆಳಿಸಿದೆ.

759cc0c6-806e-470e-9cbd-c86483bd139e

 

By Suddi9

Leave a Reply

Your email address will not be published. Required fields are marked *