ಸುದ್ದಿ9ಬಂಟ್ವಾಳ: ಬೆಂಗಳೂರಿಗೆ ಉನ್ನತ ಹುದ್ದೆಗೆ ಮುಂಬಡ್ತಿಯಾಗಿ ವರ್ಗವಣೆಗೊಂಡಿರುವ ಡಿ.ವೈ.ಎಸ್.ಪಿ.ರಶ್ಮಿ ಪರಡ್ಡಿಯವರನ್ನು ಬಂಟ್ವಾಳ ಎ.ಎಸ್.ಪಿ. ಕಚೇರಿಯಲ್ಲಿ ಬೀಳ್ಕೊಡಲಾಯಿತು. ಬಂಟ್ವಾಳ ಎ.ಎಸ್.ಪಿ. ರಾಹುಲ್ ಕುಮಾರ್ ಎಸ್ ಅವರು ಸ್ಮರಣಿಕೆ ನೀಡಿದರು. ಸಿಬ್ಬಂದಿಗಳು ಉಪಸ್ಥಿತರಿದ್ದರು.

20-1p

By suddi9

Leave a Reply

Your email address will not be published. Required fields are marked *