ಉಡುಪಿ: ಸುವರ್ಣಎಂಟರ್‍ಪ್ರೈಸಸ್ ಬ್ರಹ್ಮಾವರ ಮತ್ತು ಲಿಪೋರ್ಡ್ ಹೆಲ್ತ್‍ಕೇರ್ ವತಿಯಿಂದ ಬ್ರಹ್ಮಾವರ ಮದರ್ ಪ್ಯಾಲೆಸ್ ಸಭಾಂಗಣದಲ್ಲಿ ಜೂನ್.9 ಆದಿತ್ಯವಾರ ವೈದ್ಯರುಗಳ ಸಮ್ಮಿಲನ ಕಾರ್ಯಕ್ರಮ ನಡೆಯಿತು.066c66f5-3486-40b7-8232-f05e9b09e7b8

ಈ ಸಂದರ್ಭದಲ್ಲಿ ಮಡಿಕೇರಿ ಸರ್ಕಾರಿ ಮೆಡಿಕಲ್‍ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥಡಾ|| ರಾಮಚಂದ್ರಕಾಮತ್‍ರವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮಧುಸೂಧನ್ ಹೇರೂರು,ಸುನೀತಾ ಮಧುಸೂಧನ್,ಲಿಪೋರ್ಡ್ ಹೆಲ್ತ್‍ಕೇರ್‍ನ ವಿಲ್‍ಫ್ರೆಲ್ಡ್ ಮುಂತಾದವರಿದ್ದರು.

By suddi9

Leave a Reply

Your email address will not be published. Required fields are marked *