ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ಸಾಮೂಹಿಕ ವಿಶ್ವಕರ್ಮ ಪೂಜೆ ಪ್ರಯುಕ್ತ ಮಂಗಳವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದ ರಮೇಶ್ ಕಲ್ಲಡ್ಕ ಮತ್ತು ನಿತಿನ್ ಆಚಾರ್ಯ ಕಲ್ಲಡ್ಕ ನೇತೃತ್ವದಲ್ಲಿ ಆಯೋಜಿಸಿದ್ದ ‘ಮೈಸೂರು ದಸರಾ’ ಕಾರ್ಯಕ್ರಮದಲ್ಲಿ ‘ಜಂಬೂ ಸವಾರಿ’ ಜನಾಕರ್ಷಣೆ ಪಡೆಯಿತು.

 

5(a)

By Suddi9

Leave a Reply

Your email address will not be published. Required fields are marked *