2018-19ನೇ ಸಾಲಿನ S.S.ಐ.ಅ ಪರೀಕ್ಷೆಯಲ್ಲಿ ಶ್ರೀರಾಮ ಪ್ರೌಢಶಾಲೆಒಟ್ಟು334 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ272 ವಿದ್ಯಾರ್ಥಿಗಳು ತೇರ್ಗಡೆಗೊಳ್ಳುವ ಮೂಲಕ ಶಾಲೆಯು82% ಫಲಿತಾಂಶ ಗಳಿಸಿದೆ.ಅಭಿಷೇಕ್602 ಅಂಕಗಳನ್ನು ಪಡೆಯುವ ಮೂಲಕ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ

abhishek.ಪ್ರದೀಪ599, ದಿವ್ಯಶ್ರೀ 591, ಸೃಜನ್‍ಯು. ಆಚಾರ್ಯ 589, ಅನುಶ್ರೀ 588, ಪ್ರತಿಭಾಕೆರಿಯಾ ಮರಾಠಿ 587, ಯಶ್ವಿತಾ 586, ಸೂರಜ್‍ಎಸ್. 586, ಅರ್ಚನಾ 582, ದಿವ್ಯಾದೀಪ 581, ಪ್ರೇಕ್ಷಾ 581, ಸುಸ್ಮಿತಾ 577, ಚೈತ್ರಾ ಕೆ 572, ವೈಷ್ಣವಿ 572, ಭವ್ಯಾ 572, ಧೀರಜ್‍ಯು 570, ವಸುಧಾ 566, ಸುದಾಂಶು ಕೆ.ಹೆಚ್ 564ಒಟ್ಟು18 ವಿದ್ಯಾರ್ಥಿಗಳು ಂ+ ಶ್ರೇಣಿಯಲ್ಲಿ, ಹಾಗೂ 54 ವಿದ್ಯಾರ್ಥಿಗಳು ಂ ಶ್ರೇಣಿಯಲ್ಲಿ, 58 ವಿದ್ಯಾರ್ಥಿಗಳು ಃ+ ಶ್ರೇಣಿಯಲ್ಲಿ,86 ವಿದ್ಯಾರ್ಥಿಗಳು ಃ ಶ್ರೇಣಿಯಲ್ಲಿ, 50 ವಿದ್ಯಾರ್ಥಿಗಳು ಅ+ ಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು ಅ ಶ್ರೇಣಿಯಲ್ಲಿಉತ್ತೀರ್ಣತೆ ಹೊಂದಿರುತ್ತಾರೆ.
ಅಭಿಷೇಕ್, ಚೈತ್ರಾ ಕೆ, ಶ್ರೀಗೌರಿ, ವಸುಧಾ, ಪ್ರದೀಪ ಸಂಸ್ಕøತದಲ್ಲಿ 125ರಲ್ಲಿ 125, ಪ್ರದೀಪಗಣಿತದಲ್ಲಿ 100ರಲ್ಲಿ 100, ಪ್ರೇಕ್ಷಾ ಮತ್ತು ಸುಸ್ಮಿತಾ ಪ್ರಥಮ ಭಾಷೆಕನ್ನಡದಲ್ಲಿ 125ರಲ್ಲಿ 125, ವೈಷ್ಣವಿ ತೃತೀಯ ಭಾಷೆಹಿಂದಿಯಲ್ಲಿ 100ರಲ್ಲಿ 100, ಯಶ್ವಿತಾ ಹಾಗೂ ವೈಷ್ಣವಿ ತೃತೀಯಭಾಷೆಕನ್ನಡದಲ್ಲಿ 100ರಲ್ಲಿ 100 ಅಂಕಗಳನ್ನು ಪಡೆದಿರುತ್ತಾರೆ.
ಉತ್ತೀರ್ಣಗೊಂಡ 272 ವಿದ್ಯಾರ್ಥಿಗಳಲ್ಲಿ39 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲೂ ಹಾಗೂ 174 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿಉತ್ತೀರ್ಣಗೊಂಡಿರುವುದು ವಿಶೇಷತೆಯಾಗಿದೆ.

By suddi9

Leave a Reply

Your email address will not be published. Required fields are marked *