ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಮತ್ತು ಬಂಟ್ವಾಳ ರೋಟರಿ ಕ್ಲಬ್ಬಿನ ವತಿಯಿಂದ ಭಾನುವಾರ ನಡೆದ ‘ಉಚಿತ ರಕ್ತದಾನ ಶಿಬಿರ’ದಲ್ಲಿ ನಿಟ್ಟೆ ಕೆ.ಎಸ್.ಹೆಗ್ಡೆ ಕಾಲೇಜಿನ ಡೀನ್ ಸತೀಶ ಭಂಡಾರಿ, ಇನ್ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ, ವಜ್ರನಾಭ ಶೆಟ್ಟಿ, ಕೆ.ಕೆ.ಪೂಂಜ, ಡಾ.ವಿಕ್ರಂ, ಎಂ.ಕೆ.ಖಾದರ್ ಮತ್ತಿತರರು ಪಾಲ್ಗೊಂಡರು.

