ಕೈಕಂಬ:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈರವರು ಕುಪ್ಪೆಪದವು, ಮುಚ್ಚೂರು, ಎಡಪದವು, ಸುರಲ್ಪಾಡಿಯಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು.ಕುಪ್ಪೆಪದವು ದುರ್ಗೆಶ್ವರಿ ದೇವಸ್ಥಾನ, ಮಸೀದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಮಾಜಿ ಶಾಸಕ ಮೈದಿನ್ ಬಾವ, ಗಿರೀಶ್ ಆಳ್ವ, ನೀಲಯ್ಯ ಅಗರಿ, ರಾಮಚಂದ್ರ ಸಾಲ್ಯಾನ್,ಪುನೀತ್ ಕುಮಾರ್ ಕಟ್ಟೆಮಾರ್,ಉದಯ್ ಕುಮಾರ್ ಜೈನ, ಹಿರಣ್ಯಾಕ್ಷ ಕೋಟ್ಯಾನ್, ಅಬೂಬಕ್ಕರ್ ಕಲ್ಲಾಡಿ, ಹಸನ್ ಬಾವ, ಅನ್ವರ್ ಸಾದತ್, ಅಬ್ದುಲ್ ಅಝೀಜ್, ಯು.ಬಿ.ಬಶೀರ್, ಬಾಷಾ ಮಾಸ್ಟರ್, ಆರ್.ಕೆ.ಪೃಥ್ವೀರಾಜ್ ಮುಂತಾದವರು ಹಾಜರಿದ್ದರು.

IMG-20190406-WA0190

IMG-20190406-WA0189

By suddi9

Leave a Reply

Your email address will not be published. Required fields are marked *