ಸುದ್ದಿ9:ಬಜ್ಪೆ: ಜೋಕಟ್ಟೆಯಲ್ಲಿ ನೆಲೆಸಿರುವ ಸೆಝ್ ಕಾರ್ಮಿಕರು ವಿಶ್ವಕರ್ಮ ಜಯಂತಿಯ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಈ ವೇಳೆ ವಿಶ್ವಕರ್ಮ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸುವ ವಿಶೇಷ ಕಾರ್ಯಕ್ರಮವಿದೆ. ಈ ಕಾರ್ಯಕ್ರಮಗಳನ್ನು ಬಿಹಾರದಿಂದ ಮಂಗಳೂರಿಗೆ ಬಂದಿರುವ ಕಾರ್ಮಿಕರು ನಡೆಸುತ್ತಿರುವುದು ವಿಶೇಷವಾಗಿದೆ.
ಪ್ರತೀವರ್ಷದಂತೆ ಈ ಸಾರಿಯೂ ಪ್ರಸಿದ್ಧ ಮೂರ್ತಿ ರಚನ ಕಲಾವಿದ ಬಜ್ಪೆ ಸಮೀಪದ ಸ್ವಾಮಿಲ ಪದವು ಎಂಬಲ್ಲಿರುವ ಮಿಥಿಲ ಆಟ್ಸರ್್ನ ಅಶೋಕ ಆಚಾರ್ಯ ಎಂಬವರು ಆನೆಯ ಮೇಲೆ ಕುಳಿತು ಬಂದಿರುವ ಎರಡು ವಿಶ್ವಕರ್ಮನ ಮೂರ್ತಿಗಳನ್ನು ನಿರ್ಮಿಸಿದ್ದಾರೆ.

20(a)

20(b)

By suddi9

Leave a Reply

Your email address will not be published. Required fields are marked *