ಪೊಳಲಿ: ವೈದಿಕ: ಪ್ರಾತಃಕಾಲ 5.00ರಿಂದ ಪುಣ್ಯಾಹ, ಗಣಹೋಮ, ಚಂಡಿಕಾ ಹೋಮ, ಅದ್ಭುತಶಾಂತಿ, ಸ್ವಶಾಂತಿ, ಚೋರ ಶಾಂತಿ, ತತ್ವ ಕಲಶ ಪೂಜೆ, ತತ್ವಹೋಮ, ಹೋಮಕಲಶಾಭಿಷೇಕಗಳು, ಕುಂಭೇಶ ಕರ್ಕರಿ ಪೂಜೆ, ಮಹಾಪೂಜೆ.
ಸಾಯಂಕಾಲ 5.00ರಿಂದ ಶ್ರೀ ರಾಜರಾಜೇಶ್ವರಿ ದೇವರಿಗೆ ಪಂಚಶತ ಕಲಶ ಸಹಿತ ಬ್ರಹ್ಮಕಲಶಾಧಿವಾಸ, ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ಪಂಚಶತ ಕಲಶ ಸಹಿತ ಬ್ರಹ್ಮಕಲಶಾಧಿವಾಸ, ಶ್ರೀ ಸುಬ್ರಹ್ಮಣ್ಯ, ಶ್ರೀ ಗಣಪತಿ, ಶ್ರೀ ಭದ್ರಕಾಳಿ,ಶ್ರೀ ಶಾಸ್ತ ದೆವರಿಗೆ ಅಷ್ಟೋತ್ತರಶತ ಕಲಶ ಸಹಿತ ಬ್ರಹ್ಮಕಲಶಾಧಿವಾಸ,ಆದಿವಾಸ ಹೋಮ,ಮಹಾಪೂಜೆ.

ಸಂಜೆ 6ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ
ಸ್ಯಾಕ್ಸೋಫೋನ್ ವಾದನ: ಎಂ.ಸುರೇಶ್, ಮೂಡುಬಿದಿರೆ ಮತ್ತು ಬಳಗ
11.30-12.30 ಫ್ಯೂಜನ್ ಸಂಗೀತ ವೈ.ಜಿ. ಶ್ರೀಲತ ಮತ್ತು ಬಳಗ ಮೈಸೂರು
12.30-01.30 ಕರ್ಣಾಟಕ ಸಂಗೀತ ಸಚಿತ್ರ ಹೊಳ್ಳ ಪುತ್ತೂರು
01.30-02.25 ತುಳು ಸಂಸ್ಕøತಿ ಅನಾವರಣ-ಗುರುಪುರ ಬಂಟ ಮಾತೃ ಸಂಘ
02.30-02.55 ಭರತನಾಟ್ಯ-ಆಯನಾ ವಿ. ರಮಣ್ ಮತ್ತು ಮೋನಿಕಾ ರಾವ್
03.00-04.30 ಗೀತ ಗಾಯನ ಕವಿತಾ ಉಡುಪಿ ಮತ್ತು ಬಳಗ ಬೆಂಗಳೂರು
ರಾತ್ರಿ 7.00-9.00- ಮಧುರ ಸಂಗೀತ: ಕಲಾವತಿ ದಯಾನಂದ ಉಡುಪಿ
ರಾತ್ರಿ 9.00-10.00-ನೃತ್ಯಾನ್ವೇಷನಂ: ನಿರ್ದೇಶನ:ಬಾಲಕ್ರಷ್ಣ ಮಂಜೇಶ್ವರ
