ಪೊಳಲಿ: ಪೊಳಲಿ ದೇವಸ್ಥಾನದಲ್ಲಿ ಇಂದು(ಮಾ.9) ಹಲವು ವೈದಿಕ-ಧಾರ್ಮಿಕ-ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದೆ.
ವೈದಿಕ ಕಾರ್ಯಕ್ರಮಗಳು:
ಪ್ರಾತಃಕಾಲ 5ರಿಂದ ಪುಣ್ಯಾಹ, ಗಣಹೋಮ, ಪೂರ್ಣಗ್ರಹಶಾಂತಿ ಹೋಮ, ಸಂಹಾರತತ್ವ ಕಲಶ ಪೂಜೆ, ಸಂಹಾರತತ್ವ ಹೋಮ, ಕುಂಭೇಶ ಕರ್ಕರಿ ಕಲಶಪೂಜೆ, ಶಯ್ಯಾಪೂಜೆ, ವಿಧ್ಯೇಶ ಕಲಶಪೂಜೆ, ಸಂಹಾರತತ್ವ ಕಲಶಾಭಿಷೇಕ, ಜೀವೋದ್ವಾಸನೆ, ಜೀವಕಲಶ, ಶಯ್ಯಾನಯನ, ಶಯ್ಯೆಯಲ್ಲಿ ಮಹಾಪೂಜೆ, ಅಂಕುರ ಪೂಜೆ, ಬಿಂಬಶುದ್ಧಿ, ಕಲಶಾಭಿಷೇಕ.

polali--

DSC_1135
ಸಾಯಂಕಾಲ 4ರಿಂದ ಶ್ರೀದುರ್ಗಾಪರಮೇಶ್ವರಿ ಸಪರಿವಾರ ಶ್ರೀ ರಾಜರಾಜೇಶ್ವರಿ ದೇವರುಗಳಿಗೆ ನಿದ್ರಾ ಕಲಶಪೂಜೆ, ಶಿರಸ್ತತ್ವ ಹೋಮ, ಧ್ಯಾನಾದಿವಾಸಹೋಮ, ಕ್ಷೇತ್ರಪಾಲ, ಶ್ರೀಕೊಡಮಣಿತ್ತಾಯ ಮತ್ತು ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಗಳ ಅಧಿವಾಸ, ಅಧಿವಾಸ ಹೋಮ, ಅಂಕುರಪೂಜೆ.
ಸಂಜೆ 6 ಗಂಟೆಗೆ ಧಾರ್ಮಿಕ ಸಭೆ: ಆಶೀರ್ವಚನ ಶ್ರೀಕೇಶವಾನಂದ ಭಾರತಿ ಸ್ವಾಮೀಜಿ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಎಡನೀರುಮಠ
ಸಾಂಸ್ಕøತಿಕ ಕಾರ್ಯಕ್ರಮಗಳು
ಸ್ಯಾಕ್ಸೋಫೋನ್ ವಾದನ: ಜಿ.ಕೆ ಜಯ ರಾಮ್ ಮಂಗಳೂರು ಮತ್ತು ಬಳಗ
11.30-12.30 ಹಿಂದುಸ್ಥಾನಿ ಗಾಯನ- ಅಯ್ಯಪ್ಪಯ್ಯ ಹಲಗಲಿ ಮಠ ಮತ್ತು ಬಳಗ ಧಾರವಾಡ
12.30-01.55 ಹರಿಕಥೆ -ಶಾರ್ವರಿ ಸೋಮಯಾಜಿ, ಬೆಂಗಳೂರು
02.00-02.55 ನೃತ್ಯಂ-ಲತಾ ಶಶಿಧರನ್, ಕಾಸರಗೋಡು
03.00-04.00 ಹರಿಕಥೆ ಜಗದೀಶ್‍ದಾಸ್ ಪೊಳಲಿ
04.05-05.00 ಭಕ್ತಿ ಬಾವ ಸಂಗಮ ಡಾ| ಪ್ರತಿಭಾ ರೈ ಮತ್ತು ಬಳಗ ಮಂಗಳೂರು
ರಾತ್ರಿ 7.00 ರಿಂದ 9.00 ಭಕ್ತಿ ಸಂಗೀತ-ವಿದ್ಯಾಭೂಷಣ
ರಾತ್ರಿ 9.00-10.00 ಒಡಿಸ್ಸಿ ನೃತ್ಯ ಸುಮಧುಲಿತ ಮಹೋಪತ್ರ ಮತ್ತು ಬಳಗ, ಬೆಂಗಳೂರು

By Suddi9

Leave a Reply

Your email address will not be published. Required fields are marked *