ಅಡ್ಡೂರು: ಎಸ್ಕೆಎಸ್ಸೆಸೆಫ್ ಕಾಂಜಿಲಕೊಡಿ ಶಾಖೆ ವತಿಯಿಂದ ಫೆ.16ರಂದು “ಸಮಸ್ತ ನೇತಾರರ ಅನುಸ್ಮರಣ ಸಮ್ಮೇಳನ ಹಾಗೂ ಶೈಖುನಾ ಮಿತ್ತಬೈಲ್ ಉಸ್ತಾದ್ ರವರ ವಫಾತಿನ “40ನೇ ದಿನದ ದುವಾ” ಕಾರ್ಯಕ್ರಮ ಇಲ್ಲಿನ ಬದ್ರುಲ್ ಹುದಾ ಜುಮಾ ಮಸೀದಿ ಕಾಂಜಿಲಕೋಡಿಲ್ಲಿ ಆಯೋಜಿಸಲಾಗಿದೆ.ಇಂದು ಸಂಜೆ 7ಕ್ಕೆ ನಡೆಯುವ ಕಾರ್ಯಕ್ರಮವನ್ನು ಬದ್ರುಲ್ ಹುದಾ ಜುಮಾ ಮಸೀದಿ ಕಾಂಜಿಲಕೋಡಿ ಖತಿಬ್ ಅಬ್ದುಲ್ ರಝಕ್ ದಾರಿಮಿ ಉದ್ಘಾಟಿಸಲಿದ್ದು,
ಸ್ವಾಗತ ಮೊಹಮ್ಮದ್ ಹಾರಿಸ್ ಅಧ್ಯಕ್ಷರು ಎಸ್ಕೆಎಸ್ಸೆಸೆಫ್ ಕಾಂಜಿಲಕೊಡಿ , ಅಧ್ಯಕ್ಷತೆಯನ್ನು ಬದ್ರುಲ್ ಹುದಾ ಜುಮಾ ಮಸೀದಿ ಕಾಂಜಿಲಕೋಡಿ ಅಧ್ಯಕ್ಷರು ಎಂ.ಎ ಅಹ್ಮದ್ ಬಾವ ಹಾಗೂ ದುವಾ ನೇತೃತ್ವವನ್ನು ಅಸೈಯ್ಯದ್ ಅಲ್ ಹಾದಿ ಯಯ್ಯಾ ತಂಙಳ್ ಸಲ್ಮಾರ ವಹಿಸಲಿದ್ದಾರೆ, ಮುಖ್ಯ ಪ್ರಭಾಷಣಕಾರರಾಗಿ ಖ್ಯಾತ ವಾಗ್ಮಿ ಅನೀಸ್ ಕೌಸರಿ ಅಧ್ಯಕ್ಷರು ಎಸ್ಕೆಎಸ್ಸೆಸೆಫ್ ಕರ್ನಾಟಕ ರಾಜ್ಯ , ಅರ್ಷದಿ ಇಲ್ಯಾಸ್ ಅತೂರ್, ಮುಖ್ಯ ಅತಿಥಿ ಖಾಸಿಂ ದಾರಿಮಿ ಅಧ್ಯಕ್ಷರು ಎಸ್ಕೆಎಸ್ಸೆಸೆಫ್ ದ.ಕ.ಜಿಲ್ಲೆ, ಇಸ್ಮಾಯಿಲ್ ಯಮಾನಿ ಪ್ರ.ಕಾರ್ಯದರ್ಶಿ ಎಸ್ಕೆಎಸ್ಸೆಸೆಫ್ ದ.ಕ.ಜಿಲ್ಲೆ, ಎಂ.ಎ.ಮುಹಮ್ಮದ್ ಕುಂಞಿ ಮಾಸ್ಟರ್ ಕಾರ್ಯ ದರ್ಶಿ ಎಸ್ಕೆಎಸ್ಸೆಸೆಫ್ ದ.ಕ ಜಿಲ್ಲಾ, ಕೆ.ಪಿ.ಇರ್ಶಾದ್ ಹುಸೈನ್ ದಾರಿಮಿ ಅಲ್-ಜಝರಿ ಮಿತ್ತಬೈಲ್,ಮೆಟ್ರೋ ಶಾಹುಲ್ ಹಮೀದ್ ಹಾಜಿ, ಎಂ.ಹೆಚ್ ಹಾಜಿ ಅಡ್ಡೂರು, S B ಯೂಸುಫ್ ಮುಸ್ಲಿಯಾರ್, ಟಿ.ಪಿ.ಜಮಾಲುದ್ದೀನ್ ದಾರಿಮಿ ಅಧ್ಯಕ್ಷರು ಎಸ್ಕೆಎಸ್ಸೆಸೆಫ್ ಕೈಕಂಬ ವಲಯ, ಬದಿೃಯ ಕೆಂದ್ರ ಜುಮಾ ಮಸಿದಿ ಅಡ್ಡೂರು ಖತಿಬ್ ಶರೀಪ್ ದಾರಿಮಿ, ಅಬ್ಬಾಸ್ಕಾರ್ ಸಿದ್ದಿಕ್ ಪ್ರಿನ್ಸಿಪಾಲ್ ಬದಿೃಯ ಮಹಿಳಾ ಕಾಲೇಜು ಅಡ್ಡೂರು, ಶರೀಪ್ ದಾರಿಮಿ ಅಧ್ಯಕ್ಷರು ಜಂಇಯತುಲ್ ಮುಅಲ್ಲೀಮಿನ್ ಗುರುಪುರ ಭಾಗವಹಿಲಿದ್ದಾರೆ ಎಂದು ಶಾಖೆ ಪ್ರ.ಕಾರ್ಯದರ್ಶಿ ಅಬ್ದುಲ್ ಸಲಾಂ ಅಡ್ಡೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

