ಕೈಕಂಬ:ಸಾಧನ ಸಂಗಮ ಟ್ರಸ್ಟ್ ವತಿಯಿಂದ ಮುಕುಲ-ಯುಗಲ-ಬಹುಲ ನೃತ್ಯೋತ್ಸವ -2019 ಇದರ ವಾರ್ಷಿಕ ಶಾಸ್ತ್ರೀಯ ನೃತ್ಯೊತ್ಸವವು ಜ.27 ರಂದು ಕೆ.ಇ.ಎ ಪ್ರಭಾತ್ ರಂಗ ಮಂದಿರ ಬೆಂಗಳೂರಿನಲ್ಲಿ ನಡೆಯಿತು. ಇದರಲ್ಲಿ ಮಂಗಳೂರಿನ ಗಾನ ನೃತ್ಯ ಅಕಾಡೆಮಿಯ ವಿದ್ಯಾಶ್ರೀ ರಾಧಕೃಷ್ಣ ಇವರ ಶಿಷ್ಯರು ತ್ವಿಷಾ ಆರ್ ಶೆಟ್ಟಿ ಮತ್ತು ಪೂಜಾ ಶೆಣೈ ಎಚ್ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡರು.

IMG-20190213-WA0028

IMG-20190213-WA0030

By suddi9

Leave a Reply

Your email address will not be published. Required fields are marked *