ಗುರುಪುರ: ಇಲ್ಲಿನ ಶ್ರೀವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ದ್ವಿತೀಯ ಮುಕ್ಕೋಟಿ ದ್ವಾದಶಿ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ ಫಲ್ಗುಣಿ ತೀರ್ಥಸ್ನಾನ, ಪೇತೆ ಸವಾರಿ, ಮಧ್ಯಾಹ್ನ ಮಹಾಸಮಾರಾಧನೆ, ರಾತ್ರಿ ವರಪೂಜೆ, ಕಟ್ಟೆಪೂಜೆ, ಸಣ್ಣ ರಥೋತ್ಸವವು ವೈಭವದಿಂದ ಸಂಪನ್ನಗೊಂಡಿತು.
SUDDI9 MEDIA NETWORK