ಕುಪ್ಪೆಪದವು: ಶ್ರೀ ದುರ್ಗೇಶ್ವರಿ ದೇವಿ ದೇವಸ್ಥಾನ ಕುಪ್ಪೆಪದವು ಇದರ ವರ್ಷಾವದಿ ಜಾತ್ರೆಯ ಪ್ರಯುಕ್ತ `ಬೋಡು-ಬೊಡ್ರ್ಚಿ’ ನಾಟಕದ ಮಹೂರ್ತ ಇತ್ತೀಚೆಗೆ ದೇವಸ್ಥಾನದಲ್ಲಿ ನಡೆಯಿತು.

18vpnataka
ಸುರೇಶ್ ಎಸ್. ನಾವೂರು ವಿರಚಿತ ಊರಿನ ಉತ್ಸಾಹಿ ಸದಸ್ಯರು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಅಭಿನಯಿಸಲಿರುವ ತುಳು ಹಾಸ್ಯಮಯ ನಾಟಕ ಇದಾಗಿದೆ. ಈ ನಾಟಕ ಸಂಪೂರ್ಣ ಯಶಸ್ಸಾಗುವಂತೆ ಅಕ್ಷೀತ್ ಕುಮಾರ್ ನೇಲ್‍ಲಚ್ಚಿಲ್ ಅವರು ಹಾರೈಸಿದರು. ಮಹೂರ್ತದ ವೇಳೆ ಕಲಾವಿದರು, ಆಸಕ್ತರು ಉಪಸ್ಥಿತರಿದ್ದರು.

 

By Suddi9

Leave a Reply

Your email address will not be published. Required fields are marked *