ಮುಂಬೈ: ನೀಲಿ ತಾರೆ ಸನ್ನಿ ಲಿಯೋನ್ ಬಾಲಿವುಡ್ ಪ್ರವೇಶಿಸಿದ ನಂತರ ತನ್ನ ಹಳೆಯ ವ್ಯವಹಾರವನ್ನು ತ್ಯಜಿಸಿ ಕೇವಲ ನಟನೆಯತ್ತ ಗಮನ ನೀಡುವ ಬಗ್ಗೆ ಮಾತಾಡಿದ್ದಳು.
ನಂತರ ಹಲವು ಚಿತ್ರಗಳಲ್ಲಿ ಆಕೆಯನ್ನು ಬೆತ್ತಲಾಗುವಂತೆ ಕೇಳಿಕೊಂಡರೂ ಅದಕ್ಕೆ ಆಕೆ ಸುತಾರಾಂ ಒಪ್ಪಿರಲಿಲ್ಲ. ಆದರೆ ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ಆಕೆಯ ಮುಂದಿನ ಚಿತ್ರ ‘ರಾಗಿಣಿ ಎಂಎಂಎಸ್2’ ಪೋಸ್ಟರ್ಗಳಲ್ಲಿ ಸನ್ನಿ ಲಿಯೋನ್ ಮತ್ತೆ ತನ್ನ ಹಾಲು ದೇಹವನ್ನು ಪ್ರದಶರ್ಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾಳೆ. ರಾಗಿಣಿ ಸರಣಿಯ ಮೊದಲ ಚಿತ್ರ ಯಶಸ್ವಿಯಾಗಿದ್ದು ಎರಡನೇ ಆವೃತ್ತಿ ಕೂಡಾ ಕುತೂಹಲ ಕೆರಳಿಸಿದೆ. ಸದ್ಯ ಬಿಡುಗಡೆಯಾಗಿರುವ ಚಿತ್ರದ ಪೋಸ್ಟರ್ಗಳು ಯುವಕರ ಮೈಚಳಿ ಬಿಡಿಸುವಂತಿದೆ.
