ಕೈಕಂಬ:ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ) ಕರ್ನಾಟಕ ನೇತ್ರಾವತಿ ವಲಯ ಮಂಗಳೂರು ಇದರ ಗ್ರಾಮಾಂತರ ವಲಯದ ಸಂಯೋಜಕರಾದ ಮಹೇಶ್ ಶೆಟ್ಟಿಯವರ ಮನೆಯಲ್ಲಿ ಕಾವೇಶ್ವರ ವಲಯದ ಯೋಗ ಬಂಧುಗಳಿಂದ ಭಜನಾ ಸತ್ಸಂಗ ಕಾರ್ಯಕ್ರಮ ನಡೆಯಿತು.

24vp bajana sasthangaಜಿಲ್ಲಾ ಭಜನಾ ಪ್ರಮುಖರಾದ ಧರಣೇಶ್ ಬೌದ್ದಿಕ್ ಅನ್ನು ನಡೆಸಿಕೊಟ್ಟರು. ಜಿಲ್ಲೆಯ ವಲಯದ ಶಾಖೆಗಳ ಪ್ರಮುಖರು ಹಾಗೂ ಸುಮಾರು 80 ಯೋಗ ಬಂಧುಗಳು ಈ ಸತ್ಸಂಗದಲ್ಲಿ ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *