ಬಂಟ್ವಾಳ : ಪಿಂಚಣಿದಾರರ ಸಂಘದ ಸಭೆಯಲ್ಲಿ ಬಿ.ತಮ್ಮಯ್ಯರಿಂದ ತುಳು ಲಿಪಿ ಕಲಿತ ಶಿಷ್ಯಂದಿರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸನ್ಮಾನದ ಸಲುವಾಗಿ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಶಿಷ್ಯಂದಿರಾದ ದಿನಕರ್, ದಾಮೋದರ್, ಚಂದ್ರಶೇಖರ ಗಟ್ಟಿ ಮತ್ತು ಜಲಜಾಕ್ಷಿ ಭಾಗವಹಿಸಿದ್ದರು. ನೀಲೋಜಿರಾವ್ ಹಾಗೂ ಲಿಂಗಪ್ಪ ಮಾಸ್ತರ್ ಉಪಸ್ಥಿತರಿದ್ದರು.
