ಬಡಗಬೆಳ್ಳೂರು: ಕೊಳತ್ತಮಜಲು  ಪಂಚಗ್ರಾಮ  ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ   164 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯ ಪ್ರಯುಕ್ತ  ಸೆ. 22ರಂದು ಶನಿವಾರ ಏಕಾಹ ಭಜನಾ ಸಂಕೀರ್ತನೆಗೆ  ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚಿನಡ್ಕ  ಚಾಲನೆ ನೀಡಿದರು .IMG-20180922-WA0006 (1)

 

IMG-20180922-WA0008ಈ ಸಂದರ್ಭದಲ್ಲಿ ಪಂಚಗ್ರಾಮದ ಅಧ್ಯಕ್ಷ  ಗಂಗಾಧರ ಜೆ.ಪೂಜಾರಿ ಕೊಪ್ಪಳ , ರಾಜು ಕೋಟ್ಯಾನ್ ಕರಿಯಂಗಳ , ಚಂದ್ರಹಾಸ  ಬಡಗಬೆಳ್ಳೂರು, ಜನಾರ್ಧನ ಎಸ್. ಎಸ್, ಯತೀಶ್  ಸಾಣೂರು ಉಪಸ್ಥಿತರಿದ್ದರು. ನಂತರ ಭಜನಾ ಸಂಕೀರ್ತನೆ  ಪ್ರಾರಂಭಗೊಂಡಿತು.

By suddi9

Leave a Reply

Your email address will not be published. Required fields are marked *