ತೆಂಕ ಬೆಳ್ಳೂರ್: ಕೆ ಎಫ್ ಕೆ ಕಾಗುಡ್ಡೆ ಇದರ ವತಿಯಿಂದ ಕಾಗುಡ್ಡೆ ಮೈದಾನದಲ್ಲಿ ಗಣೇಶ್ ಚತುರ್ಥಿ ಪ್ರಯುಕ್ತ ನಾಲ್ಕನೆ ವರ್ಷದ ಕಬಡ್ಡಿ ಪಂದ್ಯಾಟ ವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆಯ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಬಿ.ಸಿ.ರೋಡ್ ವಲಯದ ಅಧ್ಯಕ್ಷರಾದ ಶೇಖರ ಸಾಮಾನಿ ದೀಪ ಬೆಳಗಿಸುದರೊಂದಿಗೆ ಪಂದ್ಯಾಟವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರಾದ ಚಂದು ಅಮೀನ್ ರಮೇಶ್ ಕಾಗುಡ್ಡೆ , ಕೃಷ್ಣ ನಾಯ್ಕ್ ಗುರುಧಾಸ್ ವಿಜೇತ್, ಸೀನ ಕೊಟ್ಟಾರಿ ಉಪಸ್ಥಿತರಿದ್ದರು.


