ಉಡುಪಿ: ಪಟ್ಯಯು.ಎಸ್ ನಾಯಕ್ ಪ್ರೌಡಶಾಲೆಯಲ್ಲಿ ಜೇಸಿಐ ಪರ್ಕಳದ ವತಿಯಿಂದ ಸ್ವಚ್ಚ ಭಾರತ್ ಪರಿಕಲ್ಪನೆಯಡಿ ಶಾಲೆಗೆ ಕಸದ ತೊಟ್ಟಿಗಳನ್ನು ಮತ್ತು ಗಿಡಗಳನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಶ್ರೀಕಾಂತ್ ವಲಯಉಪಾದ್ಯಕ್ಷರಾಘವೇಂದ್ರ ಪ್ರಭು ಕರ್ವಾಲು,ಗ್ರಾ.ಪಂ ಸದಸ್ಯಗುರುನಂದ ನಾಯಕ್,ಮರಿಯಪ್ಪ,,ಪರ್ಕಳ ಜೇಸಿ ಅದ್ಯಕ್ಷದೇವೇಂದ್ರ ನಾಯಕ್,ಯುವ ಜೇಸಿ ವಿಭಾಗದ ಸುಪ್ರಿಯಾ ಶೆಟ್ಟಿ,ಇಂದಿರಾ ಶೆಟ್ಟಿ,ಸ್ವರಾಜ್ ಮರಿಯಪ್ಪ ಮುಂತಾದವರು ಉಪಸ್ಥಿತರಿದ್ದರು.
