ಉಡುಪಿ: ಜೇಸಿಐ ವಲಯ 15 ಇದರ ಜೇಸಿಐ ಕಲ್ಯಾಣಪುರಕೋಸ್ಮೋ ಸಿಟಿ ಆಥಿತ್ಯದಲ್ಲಿ ವ್ಯವಹಾರ ದಿಂದ ವ್ಯವಹಾರ(ಬಿ2ಬಿ)ಕಾರ್ಯಾಗಾರ ಆ.10 ರಂದುದುರ್ಗಾಇಂಟರ್ ನ್ಯಾಷ£ಲ್ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವ್ಯವಹಾರ ವಿಭಾಗದ ವಲಯ ನಿರ್ದೇಶಕ ಪ್ರಶಾಂತ್ಕುಮಾರರೈ,ಇಂದು ನಮ್ಮ ವ್ಯವಹಾರ ಮತ್ತೊಬ್ಬರಿಗೆ ತಿಳಿದಾಗ ಮಾತ್ರಅದರಅಭಿವೃದ್ದಿ ಸಾದ್ಯ ಈ ನಿಟ್ಟಿನಲ್ಲಿ ವ್ಯವಹಾರಕೌಶಲ್ಯ,ಮಾರುಕಟ್ಟೆ ನಿರ್ವಹಣೆ,ಸಂವಹನ ಇದುಅತ್ಯಂತ ಪ್ರಬಾವ ಬೀಳುತ್ತದೆ ಈ ನಿಟ್ಟಿನಲ್ಲಿ ಈ ರೀತಿಯಕಾರ್ಯಕ್ರಮತಾಲೂಕು ಮಟ್ಟದಲ್ಲಿ ನಡೆಯುತ್ತಿದೆಎಂದರು.
ವೇದಿಕೆಯಲ್ಲಿ ಅತಿಥಿಗಳಾಗಿ ಸಿವಿಲ್ ಇಂಜಿನಿಯರ್ಅಶೋಕ್ಕುಮಾರ್ ಶೆಟ್ಟಿ,ಹಂಸ ಚೈತನ್ಯ ಸೌಹಾರ್ಧ ಸಹಕಾರಿಅದ್ಯಕ್ಷ ಸುಧೀಶ್ ನಾಯಕ್,ವಲಯಉಪಾದ್ಯಕ್ಷರಾಘವೇಂದ್ರ ಪ್ರಭು ಕರ್ವಾಲು,ಭಾಗವಹಿಸಿದ್ದರು.

ವಲಯತರಬೇತುದಾರ ಮನೋಜ್ಕಡಬ ತರಬೇತಿ ನೀಡಿದರು.ಅದ್ಯಕ್ಷತೆಯನ್ನು ಶ್ರೀನಿವಾಸ್ ಜಿ ವಹಿಸಿದ್ದರು.ಈ ಸಂದರ್ಭದಲ್ಲಿಘಟಕಾದ್ಯಕ್ಷರಾದಉಡುಪಿ ಇಂದ್ರಾಳಿ ಶೆರ್ಲಿ ಮನೋಜ್,ಪರ್ಕಳ ದೇವೇಂದ್ರ ನಾಯಕ್,ಮಣಿಪಾಲ್ ಹಿಲ್ ಸಿಟಿ ಶ್ರೀನಿವಾಸ ಆಚಾರ್ಯ,ಕಟಪಾಡಿಯ ಜಯಶ್ರೀ,ಉಡುಪಿ ಸಿಟಿ ರಫೀಕ್ ಖಾನ್,ಭಟ್ಕಳ ಸಿಟಿ ಯ ಎ ಜಬ್ಬರ್ ಸಾಹೇಬ್,ಬ್ರಹ್ಮಾವರ ಸೇವಾಮೆಯಜೋಯಲ್ ಮುಂತಾದವರಿದ್ದರು.ಸುಬ್ರಮಣ್ಯಆಚಾರ್ಯ ವಂದಿಸಿದರು.ಸಚಿನ್ ಅರ್.ಕೆ ಪರಿಚಯಿಸಿದರು.
