ವಿಟ್ಲ: ಕಸ್ಬಾ ಗ್ರಾಮದ ಇರಂದೂರು ದಿ| ಕರಿಯ ಮೂಲ್ಯ ರವರ ಪತ್ನಿ ಪುಟ್ಟಮ್ಮ ರವರ ದನದ ಕೊಟ್ಟಿಗೆಯು ಮಳೆಗೆ ಕುಸಿದು ಬಿದ್ದಿದೆ.

mane haani

ಬೀಳುತ್ತರುವ ಕೊಟ್ಟೆಗೆಯನ್ನು ಗಮನಿಸಿದ ಮನೆಯವರು ದನಗಳ ಹಗ್ಗ ಕತ್ತರಿಸಿ ಹೊರಗೆ ಅಟ್ಟಿದ್ದಾರೆ. ಹಾಗಾಗಿ ದನಗಳಿಗೆ ಯಾವುದೇ ತೊಂದರೆಯಾಗಿಲ್ಲ.

By Suddi9

Leave a Reply

Your email address will not be published. Required fields are marked *