ಸುದ್ದಿ9 ಕೈಕಂಬ:ಲಯನ್ಸ್ ಕ್ಲಬ್ ಗುರುಪುರ-ಕೈಕಂಬ ಇದರ ವತಿಯಿಂದ ಜಿಲ್ಲೆಯ ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಶಿಬಿರ ಸೆ.6 ಶನಿವಾರ ಬೆಳಗ್ಗೆ 9.30ರಿಂದ 1ಗಂಟೆಯವರೆಗೆ ಗುರುಪುರ ಕೈಕಂಬ ಗಣೇಶ ಕಟ್ಟೆಯ ಸಭಾಂಗಣದಲ್ಲಿ ನಡೆಯಲಿದೆ.
ಹೈನುಗಾರಿಕೆಯಿಂದ ಸಿಗುವ ಆದಾಯ, ಹೈನುಗಾರಿಕೆಗೆ ಬ್ಯಾಂಕ್ ಗಳಿಂದ ಸಿಗುವ ಸೌಲಭ್ಯಗಳು, ಹೈನುಗಾರಿಕೆ ಮಾಡಿ ಯಶಸ್ವಿ ಕಂಡ ಮಹಿಳೆ, ಪಶು ಪಾಲನೆಯಬಗ್ಗೆ ಮಾಹಿತಿ, ಮೇವು ಹುಲ್ಲಿನ ಬಗ್ಗೆ, ಸ್ವಉದ್ಯೋಗದ ಬಗ್ಗೆ ವಿವರಣೆ ಹಲವು ವಿಚಾರಗಳನ್ನು ಮುಕ್ತವಾಗಿ ಚರ್ಚಿಸಲು ಅವಕಾಶ ನೀಡಿದೆ ಗುರುಪುರ ಕೈಕಂಬದ ಲಯನ್ಸ್ ಕ್ಲಬ್

