ಮಂಗಳೂರು: ವಾಮಾಂಜೂರು ಮೂಡುಶೆಡ್ಡೆ ದಿವಂಗತ ಅಂತಪ್ಪ ಸಪಲ್ಯರ ಪತ್ನಿ ಶ್ರೀಮತಿ ದೇವಕಿ 81ವರ್ಷ ಅವರು ಅಲ್ಪಕಾಲದ ಅಸೌಖ್ಯದ ಬಳಿಕ ವಾಮಾಂಜೂರು ಮೂಡುಶೆಡ್ಡೆಯ ಸ್ವಗೃಹದಲ್ಲಿ ಜುಲೈ 19ರಂದು ನಿಧನ ಹೊಂದಿದರು.
ಮೃತರು ಮಂಗಳೂರಿನ ಕದ್ರಿ ವಿಜಯ ಕ್ಲಿನಿಕ್ನಲ್ಲಿ 15ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅವರು ಒಂದು ಗಂಡು ಎರಡು ಹೆಣ್ಣು ಮಕ್ಕಳನ್ನು ಅಗಲಿರುತ್ತಾರೆ.

