ಉಡುಪಿ: ಜಯ0ಟ್ಸ್ ಬ್ರಹ್ಮಾವರ, ಮಿಷನ್ ಆಸ್ಪತ್ರೆ ವತಿಯಿ0ದ ಆಶಾ ನಿಲಯದಲ್ಲಿ ಜುಲೈ 10ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಡಾ.ಗಣೇಶ್ ಕಾಮತ್, ಡಾ.ಸನತ್ ರಾವ್, ಮಧುಸೂಧನ್ ಹೇರೂರು, ಸುಂದರ ಪೂಜಾರಿ, ರೋಹಿ ರತ್ನಾಕರ್, ರಾಘವೇ0ದ್ರ ಪ್ರಭು ಕರ್ವಾಲು, ರವಿರಾಜ್ ಹೆಚ್.ಪಿ, ಜಯ ವಿಜಯ ಉಪಸ್ಥಿತರಿದ್ದರು.

