ಬಂಟ್ವಾಳ: ಮೂಡ ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿಯನ್ನು ತಹಶೀಲ್ದಾರ್ ಪುರಂದರ ಹೆಗ್ಡೆ  ಉದ್ಘಾಟಿಸಿದರು.

Image00001
ಪಾಣೆಮಂಗಳೂರು ಹೋಬಳಿ  ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಬಂಟ್ವಾಳ ಹೋಬಳಿ ಕಂದಾಯ ನಿರೀಕ್ಷಕರಾದ ನವೀನ್ ಬೆಂಜನಪದವು, ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷರಾದ ಜೆ. ಜನಾರ್ದನ, ಬಿ.ಮೂಡ ಗ್ರಾಮ ಕರಣಿಕರಾದ ಶಿವಾನಂದ ನಾಟೇಕಾರ್, ಗ್ರಾಮದ ಕರಣಿಕರು ಮತ್ತಿತರರು ಹಾಜರಿದ್ದು, ಶುಭ ಹಾರೈಸಿದರು.
ಕಚೇರಿ ಸಿಬ್ಬಂದಿಗಳಾದ ಸದಾಶಿವ ಕೈಕಂಬ, ಸುಂದರ್, ಶೀತಲ್ ನಿರ್ವಹಿಸಿದರು. ಬಂಟ್ವಾಳ ಮಿನಿ ವಿಧಾನ ಸೌಧದ ಎರಡನೇ ಮಹಡಿಯ ಕೊಠಡಿ ಸಂಖ್ಯೆ 22ರಲ್ಲಿ ಕಾರ್ಯಾಚರಿಸುತ್ತಿದೆ.

By suddi9

Leave a Reply

Your email address will not be published. Required fields are marked *