ಬಂಟ್ವಾಳ: ಬಂಟ್ವಾಳ ನೂತನ ಎ.ಎಸ್.ಪಿಯಾಗಿ ಸೋನಾವನೆ ರಿಷಿಕೇಶ್  ಅವರು ಬಂಟ್ವಾಳ ಡಿ.ವೈ.ಎಸ್.ಪಿ. ಡಿ. ಕುಮಾರ್ ಅವರಿಂದ ಅಧಿಕಾರ ಸ್ವೀಕರಿಸಿದರು.

 

Bantwala SP (2)

Bantwala SP (1)

ಸೋನಾವನೆ ರಿಷಿಕೇಶ್ ಭಗವಾನ್  ಕಾರ್ಕಳದಲ್ಲಿ ಎ.ಎಸ್.ಪಿಯಾಗಿ ಕಾರ್ಯನಿರ್ವಹಿಸಿ ಬಂಟ್ವಾಳ ಎ.ಎಸ್.ಪಿ.ಕಚೇರಿಗೆ ಎ.ಎಸ್.ಪಿ.ಯಾಗಿ ಕಾರ್ಯ ನಿರ್ವಹಿಸಲು ಅಗಮಿಸಿದ್ದಾರೆ. ಅರುಣ್ ಕುಮಾರ್ ಐ.ಪಿ.ಎಸ್ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ಸಂದರ್ಭದಲ್ಲಿ ಪ್ರಭಾರ ಡಿ.ವೈ.ಎಸ್.ಪಿ.ಯಾಗಿ ಡಿ.ಕುಮಾರ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು.

By suddi9

Leave a Reply

Your email address will not be published. Required fields are marked *