ಮುಂಬಯಿ: ಪತ್ರಕರ್ತರ ವೇದಿಕೆ ಬೆಂಗಳೂರು ವತಿಯಿಂದ ಇಂದಿಲ್ಲಿ ಬೆಂಗಳುರುನಲ್ಲಿ ಜರುಗಿಸಿದಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಸಂಪಾದಕ ಎಸ್.ಆರ್ ಬಂಡಿಮಾರ್ಮತ್ತು ಛಾಯಾಗ್ರಹಣಾ ಪತ್ರಕರ್ತ ನಾಗೇಶ್ ಪೊಳಲಿ ಅವರಿಗೆತುಳು ನಾಡಿನ ತುಳು ಪತ್ರಿಕೋದ್ಯಮದ ಸೇವೆಗಾಗಿ ಹೂಗಾರ ಮಾಧ್ಯಮ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಯಿತು.IMG-20180701-WA0097

IMG-20180701-WA0096ಕರ್ನಾಟಕ ರಾಜ್ಯ ಮೀನುಗಾರಿಕಾ ಸಚಿವ ವೆಂಕಟೇಶ್ ನಾಡಗೌಡ ಅವರು ಪುರಸ್ಕಾರ ಪ್ರದಾನಿ ಗೌರವಿಸಿದ್ದು, ಈಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಜಿಲ್ಲಾಧ್ಯಕ್ಷ ಶೇಖರಅಜೇಕರ್, ಹಿರಿಯ ಪತ್ರಕರ್ತ ಮಾಹಂತೇಶ್ ಹಿರೇಮಠ ಮತ್ತಿತರ ಪತ್ರಕರ್ತರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *