ಕಂದಾವರ: ಅಡ್ಡೂರು ಫೈವ್ ಸ್ಟಾರ್ ಯಂಗ್ ಬಾಯ್ಸ್ ವತಿಯಿಂದ ಇಲ್ಲಿನ ಸ್ನೇಹ ಸದನದಲ್ಲಿರುವ ಏಡ್ಸ್ ಸೋಂಕಿತ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಈದುಲ್ ಫಿತ್ರ್ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅಡ್ಡೂರು ಫೈವ್ ಸ್ಟಾರ್ ಅಧ್ಯಕ್ಷ ಹಬೀಬ್ ಕಟ್ಟಪುನಿ, ಅಲ್ತಾಫ್, ಅಶ್ರಫ್, ನವಾಝ್, ಇಲ್ಯಾಸ್, ಆಸೀಫ್, ಆತಿಕ್, ತಮೀಮ್, ಹಕೀಂ, ನಿಯಾದ್, ಅಝ್ಮಲ್, ಉಬೈದ್, ಫಾರೂಕ್, ಕಬೀರ್, ಅನ್ಸಾರ್, ನಝೀರ್, ಸಂಶೀರ್, ಹಫೀಲ್, ಬದ್ರುದ್ದೀನ್, ಸಿನಾನ್, ಅಮ್ರಾಝ್, ಅಸ್ರಾರ್, ಫಯಾಝ್, ಅಯ್ಯುಬ್, ರಿಝ್ವಾನ್ ಹಾಗೂ ಅಕ್ಮಲ್ ಉಪಸ್ಥಿತರಿದ್ದರು.

