mosque5-1

ನೇರಳಕಟ್ಟೆ: ಮಿಲಾದ್ ಕಮಿಟಿ ವತಿಯಿಂದ ಜೂ.1ರಂದು ಸಂಜೆ 5:30ಕ್ಕೆ ಇಲ್ಲಿನ  ಬದ್ರಿಯಾ ಮಸೀದಿಯಲ್ಲಿ ‘ಬದ್ರ್ ಮೌಲಿದ್  ಪಾರಾಯಣ” ನಡೆಯಲಿದ್ದು, ಬಳಿಕ ಇಫ್ತಾರ್ ಕೂಟ ಆಯೋಜಿಸಲಾಗಿದೆ. ಆದ್ದರಿಂದ ಸ್ಥಳೀಯ ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮೀಲಾದ್ ಕಮಿಟಿಯ ಕಾರ್ಯದರ್ಶಿ ಇಲ್ಯಾಸ್ ನೇರಳಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *